Pages

Tuesday 23 December 2014

ಧನ್ಯವಾದಗಳು

ನಮ್ಮ ಸಂಸ್ಥೆಯಲ್ಲಿ ದಿನಾಂಕ:23/12/2014ರಂದು ನಡೆದ ಶಾಲಾ ಕ್ರೀಡೋತ್ಸವ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು
ನಮ್ಮ ಎಲ್ಲ ದಾನಿಗಳಿಗೆ,ಸಹಶಿಕ್ಷಕರಿಗೆ,ಹಳೆಯ ವಿದ್ಯಾರ್ಥಿಗಳಿಗೆ,ವಿದ್ಯಾಭಿಮಾನಿಗಳಿಗೆ ,ವಿದ್ಯಾರ್ಥಿಗಳಿಗೆ ಎಲ್ಲರಿಗೂ ಸಹ ಹೃದಯಪೂರ್ವಕ ಧನ್ಯವಾದಗಳು.
ಇಂತಿ ತಮ್ಮ ವಿಶ್ವಾಸಿ
ಶ್ರೀ ಬಿ ಎಸ್ ಚಂದ್ರಶೇಖರಪ್ಪ.
ಮುಖ್ಯ ಶಿಕ್ಷಕರು